ಸಾಮಾನ್ಯ ಜ್ಞಾನ
S.no Show Questions Below
A ಈ ಕೆಳಗಿನ ಯಾರು ಮಾಕು ಗ್ರಾಂಡ್ ಪ್ರಿಕ್ಸ್ ಟೈಟಲ್ (Macau Prix Gold Title)- 2013 ಗೆದ್ದುಕೊಂಡರು
A. ಸೈನಾ ನೆಹ್ವಾಲ್
B. ಪಿ.ವಿ.ಸಿಂಧು.
C. ಅಶ್ವಿನಿ ಪೊನ್ನಪ್ಪ
D. ಪಿ.ಕಶ್ಯಪ್
Answer
Answer : ಪಿ.ವಿ.ಸಿಂಧು.
B ವಿಶ್ವ ಪ್ರಶಂಸೆಗಳಿಸಿರುವ “ದಿ ಲೊಲ್ಯಾಂಡ್ (The Lowland)” ಕೃತಿಯ ಲೇಖಕರು ಯಾರು
A. ಜುಂಪಾ ಲಹರಿ.
B. ಚೇತನ್ ಭಗತ್
C. ಖುಷ್ವಂತ್ ಸಿಂಗ್
D. ಅರುಂಧತಿ ರಾಯ್
Answer
Answer : ಜುಂಪಾ ಲಹರಿ.
C ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು
A. ಮೈಸೂರು.
B. ಉತ್ತರ ಕನ್ನಡ
C. ಕೊಡಗು
D. ಚಿಕ್ಕಮಗಳೂರು
Answer
Answer : ಮೈಸೂರು.
D ಅಮೆರಿಕಾದ ಬಾಹ್ಯಕಾಶ ಸಂಸ್ಥೆ “ನಾಸಾ” ಈ ಕೆಳಗಿನ ಯಾವ ಗ್ರಹ/ಉಪಗ್ರಹ ದ ಮೇಲೆ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದೆ
A. ಮಂಗಳ
B. ಚಂದ್ರ.
C. ಟೈಟಾನ್
D. ಗುರು
Answer
Answer : ಚಂದ್ರ.
E ಭಾರತದ ಗಗನ್ ಜಿತ್ ಬುಲ್ಲರ್ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ
A. ಟೆನ್ನಿಸ್
B. ಗಾಲ್ಪ್.
C. ಬಾಸ್ಕೆಟ್ ಬಾಲ್
D. ಪುಟ್ ಬಾಲ್
Answer
Answer : ಗಾಲ್ಪ್.
F ಈ ಕೆಳಗಿನ ಯಾವ ವಿಮಾನಯಾನ ಸಂಸ್ಥೆ ವಿಶ್ವದ ಅಗ್ಗ ದರದ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ವರ್ಲ್ಡ್ ಟ್ರಾವೆಲ್ ಆವಾರ್ಡ್ಸ್-2013 ಪಡೆದುಕೊಂಡಿದೆ
A. ಏರ್ ಏಷ್ಯಾ.
B. ಏರ್ ಬರ್ಲಿನ್
C. ಏರ್ ಇಂಡಿಯಾ
D. ಸಹರಾ ಏರ್ ಲೈನ್ಸ್
Answer
Answer : ಏರ್ ಏಷ್ಯಾ.
G ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಇತ್ತೀಚೆಗೆ ಹೊರತಂದಿರುವ ಮಾಹಿತಿಯಲ್ಲಿ ಭಾರತ ಭ್ರಷ್ಟಾಚಾರದಲ್ಲಿ 94 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಮೀಕ್ಷೆಯ ಪ್ರಕಾರ ಭ್ರಷ್ಟಾಚಾರ ಶೂನ್ಯ ರಾಷ್ಟ್ರಗಳು ಯಾವುವು
A. ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್.
B. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
C. ಸ್ವಿಟ್ಜರ್ಲ್ಯಾಂಡ್ ಮತ್ತು ಡೆನ್ಮಾರ್ಕ್
D. ನಾರ್ವೆ ಮತ್ತು ನ್ಯೂಜಿಲ್ಯಾಂಡ್
Answer
Answer : ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್.
H “ಸೆನಕಾಕು” ದ್ವೀಪ ಪ್ರದೇಶದ ಮೇಲಿನ ಸಾರ್ವಭೌಮತ್ವಕ್ಕಾಗಿ ಈ ಕೆಳಗಿನ ಯಾವ ಎರಡು ರಾಷ್ಟ್ರಗಳು ಸೆಣಸುತ್ತಿವೆ
A. ಚೀನಾ ಮತ್ತು ದಕ್ಷಿಣ ಕೊರಿಯಾ
B. ಚೀನಾ ಮತ್ತು ಜಪಾನ್.
C. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
D. ಚೀನಾ ಮತ್ತು ಅಮೆರಿಕಾ
Answer
Answer : ಚೀನಾ ಮತ್ತು ಜಪಾನ್.
I ಅಂತರರಾಷ್ಟ್ರೀಯ ವಿಕಲಚೇತನರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ
A. ನವೆಂಬರ್ 29
B. ನವೆಂಬರ್ 30
C. ಡಿಸೆಂಬರ್ 1
D. ಡಿಸೆಂಬರ್ 3.
Answer
Answer : ಡಿಸೆಂಬರ್ 3.
J ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ “ಐಎನ್ಎಸ್ ವಿಕ್ರಮಾದಿತ್ಯ” ಎಂಬುದು___________
A. ಸಮುದ್ರ ಕಣ್ಗಾವಲು ನೌಕೆ
B. ವಿಮಾನ ಹೊತ್ತಯ್ಯೊಬಲ್ಲ ನೌಕೆ
C. ಜಲಾಂತರ್ಗಾಮಿ ನೌಕೆ
D. ಇದ್ಯಾವುದು ಅಲ್ಲ
Answer
Answer : ವಿಮಾನ ಹೊತ್ತಯ್ಯೊಬಲ್ಲ ನೌಕೆ
http://kumarknowledge.blogspot.com/
Friday, 26 December 2014
Subscribe to:
Post Comments (Atom)
0 comments:
Post a Comment